ಹೋಮ್ » ವಿಡಿಯೋ » ರಾಜ್ಯ

ನ. 14ರಂದು ಪಕ್ಷೇತರನಾಗಿ ನಾಮಪತ್ರ ಸಲ್ಲಿಕೆ: ಶರತ್ ಬಚ್ಚೇಗೌಡ

ರಾಜ್ಯ17:00 PM November 13, 2019

ಬೆಂಗಳೂರು: ಹೊಸಕೋಟೆ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನವೆಂಬರ್ 14ರಂದು ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ಇದು ನಾನು ವೈಯಕ್ತಿಕವಾಗಿ ತೆಗೆದುಕೊಂಡಿರುವ ನಿರ್ಧಾರವಲ್ಲ. ಕ್ಷೇತ್ರದ ಗೌರವ, ಸ್ವಾಭಿಮಾನ ಉಳಿಸಿಕೊಳ್ಳಲು ಕಾರ್ಯಕರ್ತರು ಮತ್ತು ಜನರು ತೆಗೆದುಕೊಂಡಿರುವ ತೀರ್ಮಾನ ಎಂದು ಶರತ್ ಬಚ್ಚೇಗೌಡ ಹೇಳಿದ್ದಾರೆ. ತಮ್ಮ ತಂದೆಯನ್ನು ಎಂಟಿಬಿ ನಾಗರಾಜ್ ಚರ್ಚೆಗೆ ಆಹ್ವಾನಿಸಿದ್ದಕ್ಕೆ ಆಕ್ಷೇಪಿಸಿದ ಅವರು, ಬಿ.ಎನ್. ಬಚ್ಚೇಗೌಡರು ದೊಡ್ಡ ಮಟ್ಟದ ನಾಯಕರು. ಈ ರೀತಿಯಲ್ಲಿ ಡಾಗ್ ಫೈಟ್ಗೆ ಎಳೆದುತರುವುದು ಸರಿಯಲ್ಲ ಎಂದು ಹೇಳಿದ್ದಾರೆ.

sangayya

ಇತ್ತೀಚಿನದು Live TV