ಹೋಮ್ » ವಿಡಿಯೋ » ರಾಜ್ಯ

ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿದ ಶಾಮನೂರು ಶಿವಶಂಕರಪ್ಪ

ರಾಜ್ಯ13:18 PM January 13, 2019

ದಾವಣಗೆರೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ. ನಾನು ಬೆಳೆದು ಬಂದಿರೋದು ಅವನಿಗೇನು ಗೊತ್ತು, ಅವನು ಇನ್ನು ಸಣ್ಣ ಹುಡುಗ.ಅವನ ಹೆಸರು ಇಟ್ಟು ನಾನು ಹೇಳಿಲ್ಲ, ಎಂ.ಬಿ.ಪಾಟೀಲ್ ಅಂತ ಹೆಸರಿಟ್ಟು ಹೇಳಿದ್ನಾ?.ಜನ ಮಾತಾಡ್ತಾ ಇರೋದು, ನಡಿಯೋದು ಹೇಳಿದ್ದೇನೆ ಅಷ್ಟೇ.ವೀರಶೈವ ಲಿಂಗಾಯತ ವಿಚಾರದಲ್ಲ 50-60 ವರ್ಷ ಮಲಗಿದ್ನಾ ಪಾಟೀಲ್.ಎಂ.ಬಿ.ಪಾಟೀಲಾ ಅಡ್ಡ ದಾರಿ ಹಿಡಿದಿದ್ದ, ಅವನನ್ನ ಉದ್ದಾರ ಮಾಡಿದ್ದೇ ನಾನು ಮತ್ತು ಪ್ರಭಾಕರ್ ಕೋರೆ.

Shyam.Bapat

ಇತ್ತೀಚಿನದು Live TV

Top Stories