ಹೋಮ್ » ವಿಡಿಯೋ » ರಾಜ್ಯ

ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದರೆ ನಾನು ಕ್ರೂರಿಯಾಗುತ್ತೇನೆ ಎಂದಿದ್ದರು; ವಿಲಿಯಂ​ ವಿರುದ್ಧ ಯುವತಿ ಆರೋಪ

ರಾಜ್ಯ12:24 PM November 07, 2019

ನನಗೆ ಮೈಸೂರು ಬಿಷಪ್​ ಕೆ.ಎಂ ವಿಲಿಯಮ್ ಅವರಿಂದ ತುಂಬಾ ಅನ್ಯಾಯವಾಗಿದೆ. ಆದರೆ ಯಾರ ಜೊತೆಯೂ ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿ ನಾನಿಲ್ಲ. ಯಾಕೆಂದರೆ ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ಭಯವಿದೆ. ವಿಲಿಯಮ್​ ಲೈಂಗಿಕ ಕ್ರಿಯೆಗೆ ಸಹಕರಿಸು ಎಂಬುದಾಗಿ ನನ್ನನ್ನು ನೇರವಾಗಿ ಕೇಳಿದರು. ಸಹಕರಿಸಿದರೆ ಮಾತ್ರ ನಿನ್ನ ಕೆಲಸ ಮುಂದುವರೆಯುತ್ತದೆ. ಇಲ್ಲವಾದರೆ ಇಲ್ಲ ಎಂದು ಹೇಳಿದ್ದರು. ನಾನು ರಾಕ್ಷಸ ಎಂದು ಕೂಡ ಹೇಳಿದ್ದರು. ನನ್ನ ಫೋನ್​ ತೆಗೆದುಕೊಂಡು ಎಲ್ಲಾ ಮಾಹಿತಿಯನ್ನು ಡಿಲೀಟ್​ ಮಾಡಿದ್ದರು, ಎಂದು ಯುವತಿ ಆರೋಪಿಸಿದ್ದಾಳೆ.

sangayya

ಇತ್ತೀಚಿನದು Live TV

Top Stories

corona virus btn
corona virus btn
Loading