ಹೋಮ್ » ವಿಡಿಯೋ » ರಾಜ್ಯ

BMTC ಕೇಂದ್ರ ಕಚೇರಿಯಲೊಬ್ಬ ಸ್ತ್ರೀಲೋಲ ಅಧಿಕಾರಿ

ರಾಜ್ಯ14:51 PM January 02, 2019

ಇದು ಬಿಎಂಟಿಸಿ ಕೇಂದ್ರ ಕಚೇರಿಯ ಕಣ್ಣೀರ ಕಥೆ, ಮೊಬೈಲ್ನಲ್ಲಿ ಸೆರೆಯಾಗಿವೆ ಆ ದೃಶ್ಯಾವಳಿಗಳು, ಯಾಕ್ಹೀಗ್ ಮಾಡ್ತೀರಾ ಅಂದ್ರೆ ಏನಂತಾನೆ ಗೊತ್ತಾ?, ಇದೆಲ್ಲಾ ಕಾಮನ್ ಅಂತಾನಂತೆ ಸ್ತ್ರೀಲೋಲ ಅಧಿಕಾರಿ, ಈತ BMTC ಕಾಮಗಾರಿ ವಿಭಾಗದ ಕಿರಿಯ ಅಧಿಕಾರಿ, 18 ವರ್ಷದಿಂದ್ಲೂ ಕೇಂದ್ರ ಕಚೇರಿಯಲ್ಲೇ ಕೂತಿದ್ದಾನೆ, ಈತನ ಹೆಸರು ಚನ್ನಬಸಪ್ಪ ಅಲಿಯಾಸ್ ಸ್ತ್ರೀಬಾಕ, ಹಲವು ವರ್ಷಗಳಿಂದ ಈತನದ್ದು ಇದೇ ದೌರ್ಜನ್ಯವಂತೆ, ನ್ಯೂಸ್18ಗೆ ಸಿಕ್ಕಿದೆ ಹೆಣ್ಣುಬಾಕನ ವಿಕೃತಿಯ ದೃಶ್ಯ

sangayya

ಇತ್ತೀಚಿನದು Live TV

Top Stories

corona virus btn
corona virus btn
Loading