ಹೋಮ್ » ವಿಡಿಯೋ » ರಾಜ್ಯ

ವ್ಹೀಲಿಂಗ್ ಮಾಡುವಾಗಲೇ ಪೊಲೀಸರ ಬಲೆಗೆ ಬಿದ್ದ ಪುಂಡರು

ರಾಜ್ಯ08:41 AM October 29, 2019

ದೇವನಹಳ್ಳಿ, ರಾಜಾನುಕುಂಟೆ, ಹೆಬ್ಬಾಳ, ಆರ್.ಟಿ.ನಗರ, ಯಲಹಂಕ, ನೆಲಮಂಗಲ, ಹೆಸರಘಟ್ಟ, ದಾಬಸ್ಪೇಟೆ ಭಾಗದಲ್ಲಿ ರಾತ್ರಿ ವೇಳೆ ವ್ಹೀಲಿಂಗ್ ಮಾಡುತ್ತಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿದ್ದವು. ಇದನ್ನು ಆಧರಿಸಿ ಪೊಲೀಸರು ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ.

sangayya

ಇತ್ತೀಚಿನದು

Top Stories

//