ಹೋಮ್ » ವಿಡಿಯೋ » ರಾಜ್ಯ

ನನ್ನ ರಾಜೀನಾಮೆಗೆ ಕಾರಣಗಳು ಹಲವಾರು: ಆನಂದ್ ಸಿಂಗ್

ರಾಜ್ಯ16:59 PM July 01, 2019

ಬೆಂಗಳೂರು (ಜು.01): ಅಧಿಕಾರ ಶಾಶ್ವತವಲ್ಲ. ರಾಜ್ಯ ಮತ್ತು ಜಿಲ್ಲೆಯ ಜನ ನನಗೆ ಮುಖ್ಯ. ನನ್ನ ಜಿಲ್ಲೆಗೆ ಅನ್ಯಾಯವಾದಾಗ ಹೇಗೆ ತಾನೇ ಸುಮ್ಮನಿರಲು ಸಾಧ್ಯ ಎಂದು ವಿಜಯನಗರ ಶಾಸಕರ ರಾಜೀನಾಮೆ ನೀಡಿದ ಬಳಿಕ ಪ್ರತಿಕ್ರಿಯಿಸಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಕುರಿತು ಸ್ಪೀಕರ್​ ಅವರಿಗೆ ಮಾಹಿತಿ ಇಲ್ಲದಿರುವ ಕುರಿತು ಮಾತನಾಡಿದ ಅವರು, ಈಗಾಗಲೇ ನಾನು ರಾಜೀನಾಮೆ ನೀಡಿದ್ದೇನೆ. ತಾಂತ್ರಿಕ ಸಮಸ್ಯೆಯಿಂದಾಗಿ ಅವರಿಗೆ ತಲುಪದೆ ಇರಬಹುದು. ಬೇಕಾದರೆ, ನಾನು ಇನ್ನೊಮ್ಮೆ ಅವರಿಗೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

sangayya

ಇತ್ತೀಚಿನದು Live TV

Top Stories