ಹೋಮ್ » ವಿಡಿಯೋ » ರಾಜ್ಯ

ಮಳೆಯ ಅಬ್ಬರಕ್ಕೆ ಕೊಡಿಗೇಹಳ್ಳಿ ಅಂಡರ್​ಪಾಸ್​​ನಲ್ಲಿ ನಿಂತ ನೀರು; ವಾಹನ ಸವಾರರ ಪರದಾಟ

ರಾಜ್ಯ09:07 AM October 22, 2019

ಇಂದು ಕೂಡ ಬೆಳಗ್ಗೆಯಿಂದ ತುಂತುರ ಮಳೆ ಮತ್ತು ಮೋಡ ಕವಿದ ವಾತಾವರಣ ಇರುವುದರಿಂದ ಬೆಂಗಳೂರಿನಲ್ಲಿ ಭಾರೀ ಮಳೆ ಸಾಧ್ಯತೆಯಿದೆ. ಕೊಡಿಗೆಹಳ್ಳಿ ಬಳಿಯ ಅಂಡರ್ ಪಾಸ್​ನಲ್ಲಿ ನೀರು ತುಂಬಿಕೊಂಡಿದ್ದು, ಸುಮಾರು 2 ಅಡಿಯಷ್ಟು ನಿಂತಿರುವ ಮಳೆ ನೀರಿನಲ್ಲೇ ವಾಹನಗಳು ಚಲಿಸುತ್ತಿರುವ ದೃಶ್ಯ ಕಂಡುಬಂದಿತು. ಮಳೆ ನಿಂತರೂ ನೀರು ತೆಗೆಯದ ಬಿಬಿಎಂಪಿ ವರ್ತನೆಗೆ ಜನರು ಆಕ್ರೋಶಗೊಂಡಿದ್ದಾರೆ.

sangayya

ಇತ್ತೀಚಿನದು Live TV