ಹೋಮ್ » ವಿಡಿಯೋ » ರಾಜ್ಯ

ಬೆಂಗಳೂರಿನಲ್ಲಿ ಕೊಳಕು ನೀರು ಮಾರಾಟ; ನ್ಯೂಸ್​ 18 ರಿಯಾಲಿಟಿ ಚೆಕ್​ನಲ್ಲಿ ಬಯಲು

ರಾಜ್ಯ16:02 PM June 28, 2019

ಬೆಂಗಳೂರಿಗರೇ ಎಚ್ಚರ! ನೀವು ಶುದ್ಧ, ಪರಿಶುದ್ಧ ಅಂತ ತಿಳಿದಿರೋ ಬಾಟಲಿ ನೀರು ಹಿಂದಿದೆ ಕರಾಳ ಸತ್ಯ. ಶುದ್ಧ ನೀರು ಅಂತ ಸ್ಟಿಕ್ಕರ್​ ಹಾಕಿ ಜನರಿನ ಫ್ಯಾಕ್ಟರಿಯವರು ಭಾರೀ ಮೋಸ ಮಾಡಿ ಜನರ ಆರೋಗ್ಯದ ಜೊತೆ ಚಲ್ಲಾಟ ಆಡ್ತಿದ್ದಾರೆ. ಅದು ಹೇಗೆ ಅನ್ನೋದನ್ನ ನ್ಯೂಸ್​ 18 ಕನ್ನಡ ನಡೆಸಿರೋ ರಿಯಾಲಿಟಿ ಚೆಕ್​​ನಲ್ಲಿ ಬಯಲಾಗಿದೆ. ರಾಜಧಾನಿ ಬೆಂಗಳೂರಲ್ಲೇ ಹೆಚ್ಚಿನ ಬಾಟಲಿ ನೀರಿನ ಫ್ಯಾಕ್ಟರಿಗಳು ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿ ಹೇಗೆ ವಂಚಿಸುತ್ತಿವೆ.

sangayya

ಇತ್ತೀಚಿನದು Live TV

Top Stories