ಹೋಮ್ » ವಿಡಿಯೋ » ರಾಜ್ಯ

ರೈಲ್ವೆ ನಿಲ್ದಾಣದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್​ ನೋಡಿ ಸಚಿವ ಕೃಷ್ಣ ಭೈರೇಗೌಡ ಮಾಡಿದ್ದೇನು?

ರಾಜ್ಯ15:38 PM June 27, 2019

ರೈಲು ನಿಲ್ದಾಣದಲ್ಲಿ ಬಿದ್ದ ಪ್ಲಾಸ್ಟಿಕ್ ಚೀಲ ಎತ್ತಿ ಹಾಕಿ ಸಚಿವ ಕೃಷ್ಣ ಭೈರೇಗೌಡ ಸ್ವಚ್ಛತೆಯ ಸಂದೇಶ ಸಾರಿದ್ರು. ಸಚಿವರನ್ನ ಸ್ವಾಗತ ಕೋರಲು ಪಕ್ಷದ ಮುಖಂಡರು ತಂದಿದ್ದ ಹೂವಿನ ಹಾರದ ಚೀಲವನ್ನ ಅಲ್ಲೇ ಬಿಸಾಡಿದ್ರು. ಹಂಪಿ ಎಕ್ಸಪ್ರೆಸ್ ರೈಲಿನಿಂದ ಬಂದಿಳಿದ ಕೃಷ್ಣ ಭೈರೇಗೌಡ ಪಕ್ಕದಲ್ಲೇ ಬಿದಿದ್ದ ಚೀಲ ನೋಡಿ ಎತ್ತಿ ಜೇಬಿಗೆ ಹಾಕಿಕೊಂಡ್ರು.

sangayya

ಇತ್ತೀಚಿನದು Live TV

Top Stories