ಹೋಮ್ » ವಿಡಿಯೋ » ರಾಜ್ಯ

ಜಗಮಗಿಸುತ್ತಿರುವ ಮೈಸೂರನ್ನು ಒಮ್ಮೆ ನೋಡು ಬಾರಾ!

ರಾಜ್ಯ21:19 PM September 28, 2019

ದಸರಾ ಹಿನ್ನೆಲೆಯಲ್ಲಿ ಓಪನ್ ಏರ್ ಬಸ್ ಸೇವೆಗೆ ಚಾಲನೆ. ಮೈಸೂರು ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿರಿಂದ ಚಾಲನೆ. ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಬಸ್‌ ಸೇವೆಗೆ ಚಾಲನೆ. ಇದೆ ವೇಳೆ ಚಿತ್ರಸಂತೆ, ರೈತ ಸಂತೆ ಹಾಗೂ ಮತ್ಸ್ಯ ಮೇಳದ ಪೋಸ್ಟರ್ ಬಿಡುಗಡೆ. ಓಪನ್ ಏರ್ ಬಸ್‌ನಲ್ಲಿ ವಿದ್ಯುತ್ ದೀಪಾಲಂಕಾರ ವಿಕ್ಷಿಸಿದ ಜನಪ್ರತಿನಿಧಿಗಳು.

sangayya

ಇತ್ತೀಚಿನದು Live TV

Top Stories