ಹೋಮ್ » ವಿಡಿಯೋ » ರಾಜ್ಯ

ರೋಗಿಗೆ ಅಪಾಯ ತಪ್ಪಿಸಿದ್ದ ಸೆಕ್ಯೂರಿಟಿ ಗಾರ್ಡ್​ಗೆ ಗೇಟ್​ಪಾಸ್

ರಾಜ್ಯ05:25 PM IST Jan 12, 2019

ಚಾಮರಾಜನಗರ ಜಿಲ್ಲಾಸ್ಪತ್ರೆಯ ಸರ್ಜನ್​ ಡಿಕ್ಟೇಟರ್​ಶಿಪ್​ಗೆ ಬಡಪಾಯಿ ಸೆಕ್ಯೂರಿಟಿ ಗಾರ್ಡ್​ ಒಬ್ಬ ಕೆಲಸ ಕಳೆದುಕೊಳ್ಳುವಂತಾಗಿದೆ. ಇದೇ ಜನವರಿ 8 ರಂದು ರೋಗಿಯೊಬ್ಬರು ತೊಂದರೆಗೆ ಒಳಗಾಗಿದ್ದರಿಂದ ಅವರಿಗೆ ಗ್ಲೂಕೋಸ್‌ ಬಾಟಲಿಯನ್ನ ಹಾಕಲಾಗಿತ್ತು. ಅದು ಮುಗಿದ ಕೂಡಲೇ ತೆಗೆಯಬೇಕಾಗಿತ್ತು.

sangayya

ಇತ್ತೀಚಿನದು Live TV