ಸಿದ್ದಾರ್ಥ್​ಗಾಗಿ ಮುಂದುವರೆದ ಶೋಧಕಾರ್ಯ

  • 12:05 PM July 30, 2019
  • state
Share This :

ಸಿದ್ದಾರ್ಥ್​ಗಾಗಿ ಮುಂದುವರೆದ ಶೋಧಕಾರ್ಯ

ಮಂಗಳೂರು: ಓರ್ವ ಮೀನುಗಾರನ ಮಾಹಿತಿ ಮೇರೆಗೆ 8 ನೇ ಕಂಬದ ಸಮೀಪ ಮುಂದುವರೆದ ಶೋಧ ಕಾರ್ಯ,ನಾಲ್ಕು ಬೋಟ್ ಗಳಲ್ಲಿ ಶೋಧ ಕಾರ್ಯ ನಡೆಸುತ್ತಿರುವ ಈಜು ತಜ್ಞರು,ಕಾಸರಗೋಡಿಗೆ ತೆರಳುವ ಹೆದ್ದಾರಿಯಲ್ಲಿನ ಸೇತುವೆಯ 8 ನೇ ಕಂಬದ ಸುತ್ತಲೂ ಮುಂದುವರೆದ ಶೋಧ ಕಾರ್ಯ,ಕಂಬದ 50 ಮೀಟರ್ ಸುತ್ತಲೂ ಶೋಧ ಮಾಡುತ್ತಿರುವ ಈಜು ತಜ್ಞರು,ಶಾಸಕ ಯುಟಿ, ಖಾದರ್ ಸೂಚನೆ ಮೇರೆಗೆ ಮುಂದುವರೆದ ಕಂಬದ ಸಮ

ಮತ್ತಷ್ಟು ಓದು