ಹೋಮ್ » ವಿಡಿಯೋ » ರಾಜ್ಯ

ಹುಳಿಮಾವು ಕೆರೆಯಿಂದ ಕೃತಕ ನೆರೆ ಪರಿಸ್ಥಿತಿ; ನ್ಯೂಸ್​18 ಕನ್ನಡ ಗ್ರೌಂಡ್​ ರಿಪೋರ್ಟ್​

ರಾಜ್ಯ11:39 AM November 25, 2019

ಬೆಂಗಳೂರು (ನ.25): ಭಾನುವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಸೂರ್ಯ ನೆತ್ತಿಯ ಮೇಲೆ ಸುಡುತ್ತಿದ್ದ. ವೀಕೆಂಡ್​ ಎನ್ನುವ ಕಾರಣಕ್ಕೆ ಮಧ್ಯಾಹ್ನ ಊಟ ಮಾಡಿ ಅನೇಕರು ನಿದ್ರಿಗೆ ಜಾರಿದ್ದರು. ಇನ್ನೂ ಕೆಲವರು ಶಾಪಿಂಗ್​ ತೆರಳಲು ಅಣಿಯಾಗಿದ್ದರು. ಮಳೆಯ ಕಿರಿಕಿರಿ ಇಲ್ಲ ಎಂಬುದು ಹಲವರ ಖುಷಿಯನ್ನು ಹೆಚ್ಚಿಸಿತ್ತು. ಆದರೆ, ನೋಡ ನೋಡುತ್ತಿದ್ದಂತೆ ಮನೆಗಳಿಗೆ ನೀರು ನುಗ್ಗಿತ್ತು. ಜಲಪ್ರಳಯವಾಯಿತೇ ಎಂದು ಅನೇಕರು ದಂಗು ಬಡಿದಿದ್ದರು. ನೋಡಿದರೆ ಹುಳಿಮಾವು ಕೆರೆ ಕೋಡಿ ಒಡೆದಿತ್ತು. 250ಕ್ಕೂ ಹೆಚ್ಚು ಕುಟುಂಬಗಳು ಬೀದಿ ಪಾಲಾದವು.

webtech_news18

ಇತ್ತೀಚಿನದು Live TV