ಹೋಮ್ » ವಿಡಿಯೋ » ರಾಜ್ಯ

ವಿಜ್ಞಾನಿಗಳಿಗೇ ದೇವರ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ: ಎಸ್​.ಎಲ್. ಭೈರಪ್ಪ

ರಾಜ್ಯ11:04 AM September 29, 2019

Mysore Dasara 2019: ಕೆಲವರು ನೀವು ವಿಚಾರವಾದಿಗಳು, ನಿಮಗೆ ದೇವರ ಮೇಲೆ ನಂಬಿಕೆ ಇಲ್ಲ ಅಂತ ಹೇಳಿದ್ದರು. ಆದರೆ, ದೇವರ ಮೇಲೆ ನಂಬಿಕೆ ಇಲ್ಲ ಎಂದು ನಾನು ಎಂದೂ ಹೇಳಿಲ್ಲ ಎಂದು ಮೈಸೂರು ದಸರಾ ಉದ್ಘಾಟನೆ ವೇಳೆ ಎಸ್​.ಎಲ್. ಭೈರಪ್ಪ ಸ್ಪಷ್ಟಪಡಿಸಿದ್ದಾರೆ.

Shyam.Bapat

ಇತ್ತೀಚಿನದು Live TV

Top Stories