ಹೋಮ್ » ವಿಡಿಯೋ » ರಾಜ್ಯ

ಸ್ಯಾಟಲೈಟನ್ನು ಮೋದಿ ಹಾರಿಸಿದ್ದಾರಾ? ವಿಜ್ಞಾನಿಗಳು ಹಾರಿಸಿದ್ದು: ಸಿಎಂ ಕುಮಾರಸ್ವಾಮಿ

ರಾಜ್ಯ14:26 PM March 27, 2019

ಬೆಂಗಳೂರಿನಲ್ಲಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ.ಅದೇನು ನರೇಂದ್ರ ಮೋದಿ ಹಾರಿಸಿದ್ದಾರಾ?. ವಿಜ್ಞಾನಿಗಳು ಹಾರಿಸಿದ್ದಾರೆ. ಅದಕ್ಕೆ ಅರ್ಧ ಗಂಟೆ ಕಾಯಿಸ್ಕೊಂಡು ಇದ್ದಾರೆ. ಅದೇನು ದೊಡ್ಡ ಸಾಧನೆನಾ?. ಅದಕ್ಕಂತನೇ ವಿಜ್ಞಾನಿಗಳ ಪಡೆ ಇದೆ. ಅವರ ಕೆಲಸವನ್ನ ಯಾವುದೇ ಸರ್ಕಾರ ಇದ್ರೂ ಸಮರ್ಥವಾಗಿ ನಿಭಾಯಿಸ್ತಾರೆ. ಇದನ್ನ ಹೇಳ್ಕೊಂಡು ಚುನಾವಣೆಯಲ್ಲಿ ಲಾಭ ಪಡ್ಕೋಬೇಕಾ?. 50 ವರ್ಷಗಳ ಹಿಂದೆ ಚಾಲನೆ ಸಿಕ್ಕಿದ್ದನ್ನ ಇವತ್ತು ಮೋದಿ ಉದ್ಘಾಟನೆ ಮಾಡಿದ್ದಾರೆ. ಅದನ್ನ ತಾವೇ ಮಾಡಿರೋ ರೀತಿ ಬಿಂಬಿಸಿಕೊಳ್ಳುತ್ತಿದ್ದಾರೆ.

Shyam.Bapat

ಇತ್ತೀಚಿನದು Live TV

Top Stories