ಹೋಮ್ » ವಿಡಿಯೋ » ರಾಜ್ಯ

ಚಿಕ್ಕಮಗಳೂರು: ಶಾಲೆಯ ಬೀಗ ಒಡೆದು ಕಳ್ಳತನ

ರಾಜ್ಯ12:47 PM January 19, 2019

ಚಿಕ್ಕಮಗಳೂರು ತಾಲೂಕಿನ‌ ಹಿರೇಗೌಜ ಪ್ರೌಢಶಾಲೆಯಲ್ಲಿ ಘಟನೆ, ಸಿಲಿಂಡರ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚಿದ ಕಳ್ಳರು. ಅಕ್ಕಿ, ಬೇಳೆಕಾಳು, ಸಕ್ಕರೆಯನ್ನೂ ದೋಚಿ ಪರಾರಿಯಾದ ಖದೀಮರು. ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

Shyam.Bapat

ಇತ್ತೀಚಿನದು Live TV

Top Stories

//