ವಿಶ್ವಪ್ರಸಿದ್ಧ ಹಂಪಿ ಸ್ಮಾರಕದ ಮೇಲಾದ ದಾಳಿಗೆ ಎಲ್ಲೆಡೆಯಿಂದ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಹಂಪಿ ಉಳಿಸಿ ಹೋರಾಟಕ್ಕೆ ಇದೀಗ ರಾಜ್ಯದ ಎರಡು ರಾಜಸಂಸ್ಥಾನಗಳ ಮಹಾರಾಜರು ಬೆಂಬಲ ನೀಡಿದ್ದಾರೆ.