ಹೋಮ್ » ವಿಡಿಯೋ » ರಾಜ್ಯ

ಸರ್ಕಾರ ಪತನಕ್ಕೆ ಜಾರಕಿಹೊಳಿ ಕುಟುಂಬ ಅಲ್ಲ, ಒಂದು ವಸ್ತು ಕಾರಣ; ಸತೀಶ್​ ಜಾರಕಿಹೊಳಿ

ರಾಜ್ಯ12:09 PM July 26, 2019

ಬೆಂಗಳೂರು (ಜು.26): ಮೈತ್ರಿ ಸರ್ಕಾರ ಪತನಕ್ಕೆ ಜಾರಕಿಹೊಳಿ ಕುಟುಂಬ ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ಸರ್ಕಾರ ಪತನಕ್ಕೂ ಜಾರಕಿಹೊಳಿ ಕುಟುಂಬಕ್ಕೂ ಸಂಬಂಧವಿಲ್ಲ. ಇದಕ್ಕೆ ಕಾರಣ ಒಂದು ವಸ್ತು. ಅದರಿಂದಲೇ ಹೀಗೆ ಆಗಿದ್ದು ಎಂದು ಹೊಸ ಬಾಂಬ್​ವೊಂದನ್ನು ಸತೀಶ್​ ಜಾರಕಿಹೊಳಿ ಸಿಡಿಸಿದ್ದಾರೆ.

sangayya

ಇತ್ತೀಚಿನದು

Top Stories

//