ಹೋಮ್ » ವಿಡಿಯೋ » ರಾಜ್ಯ

ಪ್ರವಾಹದಲ್ಲೂ ಪ್ರಚಾರ ಪಡೆದ ಸತೀಶ್ ಜಾರಕಿಹೊಳಿ

ರಾಜ್ಯ13:23 PM October 23, 2019

ಗೋಕಾಕ್​ನಲ್ಲಿ ಗುಡ್ಡ ಕುಸಿದು ಬಂಡೆ ಉರುಳುವ ಭಯ ಉಂಟಾಗಿದೆ. ಆಪರೇಷನ್ ಬಂಡೆ ಕಾರ್ಯಾಚರಣೆಯಲ್ಲೂ ರಾಜಕೀಯ ನಡೆಸಲಾಗುತ್ತಿದೆ. ಸತೀಶ್ ಜಾರಕಿಹೊಳಿ ಹಿಟಾಚಿ, 15 ಸಿಬ್ಬಂದಿಗಳನ್ನು ಕಳುಹಿಸಿ ತಮ್ಮ ಬ್ಯಾನರ್ ಕಟ್ಟಿಸಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಹಿಟಾಚಿ ಮೇಲೆ ತಮ್ಮ ಫೋಟೋ ಹಾಕಿಸಿಕೊಂಡು ಪ್ರವಾಹದ ಕಾರ್ಯಾಚರಣೆಯಲ್ಲೂ ಪ್ರಚಾರ ಪಡೆಯುತ್ತಿದ್ದಾರೆ.

sangayya

ಇತ್ತೀಚಿನದು

Top Stories

//