ಬೆಳಗಾವಿಯ ನೆರೆ ಸಂತ್ರಸ್ತರಿಗೆ ಶಾಸಕ ಸತೀಶ್ ಜಾರಕಿಹೊಳಿ ಮಾಲೀಕತ್ವದ ಸತೀಶ್ ಶುಗರ್ಸ್ ನೆರವು ನೀಡಲು ಮುಂದಾಗಿದೆ. 40 ಟ್ರ್ಯಾಕ್ಟರ್, 10 ಜೆಸಿಬಿ ಬಳಸಿ ಮನೆಗಳ ಮೇಲೆ ಕುಸಿದ ಮಣ್ಣನ್ನು ತೆರವುಗೊಳಿಸಿ ಜನರಿಗೆ ಸಹಾಯ ಮಾಡಲಿದೆ. ಇನ್ನು 1 ವಾರಗಳ ಕಾಲ ಸ್ವಚ್ಛತಾ ಕಾರ್ಯ ನಡೆಯಲಿದೆ.