ಹೋಮ್ » ವಿಡಿಯೋ » ರಾಜ್ಯ

ಉಗ್ರರ ದಾಳಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮೋದಿ‌ಯವರದು: ಸತೀಶ ಜಾರಕಿಹೊಳಿ

ರಾಜ್ಯ13:09 PM February 17, 2019

ಉಗ್ರ ದಾಳಿ ವಿಚಾರ, ಈಗಾಗಲೇ ದೇಶವೇ ಉಗ್ರರ ದಾಳಿಗೆ ಆಕ್ರೋಶಗೊಂಡಿದೆ.ಮುಂಜಾಗ್ರತಾವಾಗಿ ಮೋದಿ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು.ಕೆಲವರು ದೇಶದ್ರೋಹದ ವಿಚಾರ.ಅಂಥವರ ಮೇಲೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳುತ್ತಾರೆ.ಬೆಳಗಾವಿ ಯುವತಿ ದೇಶದ್ರೋಹದ ಸ್ಟೇಟಸ್ ವಿಚಾರ.ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.ಮುಂದಿನ ಕ್ರಮ ಪೊಲೀಸರೇ ಕೈಗೊಳ್ಳುತ್ತಾರೆ.ಪಕ್ಷದಲ್ಲಿನ ಭಿನ್ನಮತ ವಿಚಾರ.ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ, ಇನ್ನುವರೆಗೂ ರಮೇಶ ಜಾರಕಿಹೊಳಿ ನನ್ನ ಜೊತೆ ಮಾತನಾಡಿಲ್ಲ. ಸಿದ್ದರಾಮಯ್ಯ ಮತ್ತು ನಮ್ಮ ವರಿಷ್ಠರ ಜೊತೆ ಮಾತನಾಡಿದ್ದಾರೆ.ಅವರ ಜೊತೆ ಮಾತನಾಡಿದ್ರೆ ಆಯ್ತು ಅವರೇ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ.ನಾನೇನು ರಮೇಶ ಜಾರಕಿಹೊಳಿಯವರಿಂದ ಸಚಿವ ಸ್ಥಾನ ಪಡೆದಿಲ್ಲ.ಅದು ನಮ್ಮ ಸರ್ಕಾರ, ಪಕ್ಷವೇ ನನಗೆ ಕೊಟ್ಟಿದೆ.

Shyam.Bapat

ಇತ್ತೀಚಿನದು Live TV