ಹೋಮ್ » ವಿಡಿಯೋ » ರಾಜ್ಯ

ಬೆಂಗಳೂರು ನಾರಿಯರು ಸೆರಗು ಕಟ್ಟಿ ಓಡಿದ್ದೇಕೆ ಗೊತ್ತಾ?

ರಾಜ್ಯ16:58 PM March 23, 2019

ಆನ್ ಎ ಮಾರ್ಕ್...ಗೆಟ್ ಸೆಟ್..ಗೋ... ಸೀರೆ ಉಟ್ಕೊಂಡು ಹೀಗೆ ಓಡ್ತಿರೋ ಈ ಹೆಣ್ಣುಮಕ್ಕಳನ್ನ ನೋಡಿ ಅಚ್ಚರಿ ಪಡದವ್ರೇ ಇಲ್ಲ...ಸೀರೆ ಉಟ್ಕೊಂಡು ನಡೆದಾಡೋದೇ ಕಷ್ಟ ಎನ್ನುವವರು ಇದನ್ನೊಮ್ಮೆ ನೋಡ್ಲೇಬೇಕು ಬಿಡಿ... ಅಂದ್ಹಾಗೆ ಇದು ಫ್ರೀಡಂ ಪಾರ್ಕಿನಲ್ಲಿ ಇಂದು ನಡೆದ ಸ್ಯಾರಿ ರನ್ ಮ್ಯಾರಥಾನ್

sangayya

ಇತ್ತೀಚಿನದು Live TV

Top Stories