ಹೋಮ್ » ವಿಡಿಯೋ » ರಾಜ್ಯ

ಸಾರಾ ಮಹೇಶ್​ ಒಬ್ಬ ಸುಳ್ಳಿನ ಸರದಾರ: ಹೆಚ್​.ವಿಶ್ವನಾಥ್​ ಆಕ್ರೋಶ

ರಾಜ್ಯ11:12 AM October 17, 2019

ಹೇ ಸಾ.ರಾ. ಮಹೇಶ್​ ನೀನು ಹೇಗೆ ಇಷ್ಟು ಎತ್ತರಕ್ಕೆ ಬೆಳೆದೆ.ಹೇಳಪ್ಪ ಹೇಗೆ ಬೆಳೆದೆ ಅಂತ ಹೇಳು.ಸುಮ್ಮನೆ ಹಿಟ್ ಅಂಡ್ ರನ್ ಥರ ಆಗಬಾರದು‌.ನನಗೆ ಬಂದ ಪರಿಸ್ಥಿತಿ ಯಾರಿಗು ಬರಬಾರಾದು.ನಾಳೆ ಇನ್ನೊಬ್ಬ ಆರೋಪ ಮಾಡಿದ್ರೆ ಅದಕ್ಕು ಆಣೆ ಮಾಡೋಕೆ ಆಗುತ್ತಾ.ಇದರಲ್ಲಿ ಇನ್ಯಾವುದೆ ಚರ್ಚೆ ಬೇಡ.ನನ್ನನ್ನು ಕೊಂಡುಕೊಂಡ ಭೂಪನ ಜೊತೆ ಬರಲಿ.

Shyam.Bapat

ಇತ್ತೀಚಿನದು

Top Stories

//