ಹೋಮ್ » ವಿಡಿಯೋ » ರಾಜ್ಯ

ಸಾರಾ ಮಹೇಶ್​ ಒಬ್ಬ ಹೇಡಿ: ಪಲಾಯನವಾದಿ: ಹೆಚ್​ ವಿಶ್ವನಾಥ್​ ಆಕ್ರೋಶ

ರಾಜ್ಯ10:48 AM October 17, 2019

ನಾನು ಬೆಟ್ಟಕ್ಕೆ ಹೋಗ್ತಿನಿ.25 ಕೋಟಿ ಕೊಟ್ಟಿರೋ ಭೂಪನನ್ನ ಸಾ.ರಾ. ಕರೆದುಕೊಂಡು ಬಂದಿರುತ್ತಾರೆ.ಆಣೆ ಪ್ರಮಾಣ ಯಾಕೇ ಬೇಕು.ನನಗೆ 25 ಕೋಟಿ ದುಡ್ಡು ಕೊಟ್ಟವನನ್ನ ಕರೆದುಕೊಂಡು ಬಂದ್ರೆ ಮುಗಿತಲ್ಲ.ಅದಕ್ಕೆ ಆಣೆ ಪ್ರಮಾಣ ಯಾಕ್ ಬೇಕು ರೀ.ಅವರು ಹಾದಿ ಬೀದಿಯಲ್ಲಿ ಹೇಳಿಲ್ಲ.ಸದನದಲ್ಲಿ ಹೇಳಿದ್ದಾರೆ.

Shyam.Bapat

ಇತ್ತೀಚಿನದು Live TV

Top Stories

//