ಹೋಮ್ » ವಿಡಿಯೋ » ರಾಜ್ಯ

ಕೊಲೊಂಬೋ ಬಾಂಬ್​​ ಸ್ಪೋಟದಿಂದ ಪಾರಾದ ನಟಿ ಸಂಜನಾ ಸಹೋದರ

ರಾಜ್ಯ16:38 PM April 21, 2019

ಕೊಲೊಂಬೋ ಬಾಂಬ್​​ ಸ್ಪೋಟದಿಂದ ಪಾರಾದ ನಟಿ ಸಂಜನಾ ಸಹೋದರ. ಕೊಲಂಬೋದಲ್ಲಿ ಬಾಂಬ್ ಬ್ಲಾಸ್ಟ್ ಆಗಿರುವ ಸ್ಥಳದಲ್ಲಿ ಸಿಲುಕಿರೋ ಸಂಜನಾ ಸಹೋದರ.ನಟಿ‌ ಸಂಜನಾ ಸಹೋದರ ರಾಹುಲ್ ಶೆಟ್ಟಿ ಕೊಲಂಬೋದಿಂದ ವಿಡಿಯೋ ಮಾಡಿ ಕಳವಳ.ತಾವು ತಂಗಿದ್ದ ಹೊಟೆಲ್ ಬಳಿಯಲ್ಲಿ ಆಗಿರುವ ಬ್ಲಾಸ್ಟ್ ನ ಬಗ್ಗೆ ರಾಜೇಶ್ ವಿವರಣೆ.ಬ್ಲಾಸ್ಟ್ ಆದ ಸ್ಥಳದಲ್ಲಿ ರಕ್ತದ ಕೋಡಿ ಹರಿದಿದ್ದನ್ನು ನೋಡಿ ಕಳವಳ.ನಿನ್ನೆ ಕೊಲಂಬೋಗೆ ಹೋಗಿದ್ದ ರಾಜೇಶ್ ಶೆಟ್ಟಿ ಸೋಮವಾರ ವಾಪಾಸಾಗುವ ಟಿಕೇಟ್ ಬುಕ್ ಮಾಡಿದ್ರು.ಆದರೆ ಈಗ ತುರ್ತು ಟಿಕೇಟ್ ಬುಕ್ಕಿಂಗ್ ಗೆ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ.

Shyam.Bapat

ಇತ್ತೀಚಿನದು Live TV

Top Stories

//