ಹೋಮ್ » ವಿಡಿಯೋ » ರಾಜ್ಯ

ದೊರೆಸ್ವಾಮಿ ಪಾಕ್​​ ಏಜೆಂಟ್​​​ ಎಂದ ಯತ್ನಾಳ್​​ ಹಿಂದೆ ಸಂಘಪರಿವಾರದ ಕೈವಾಡ ಇದೆ: ಸಿದ್ದರಾಮಯ್ಯ

ರಾಜ್ಯ10:11 AM February 27, 2020

ಯತ್ನಾಳ್ ಏನೂ ಗೊತ್ತಿಲ್ಲದೆ ಮಾತಾಡಿಲ್ಲ. ಗೊತ್ತಿದ್ದೂ ಮಾತನಾಡಿದ್ದಾರೆ. ಇದರ ಹಿಂದೆ ಸಂಘ ಪರಿವಾರದವರ ಚಿತಾವಣೆ ಇದೆ. ಇಲ್ಲದಿದ್ದರೆ ಹೀಗೆ ಮಾತನಾಡುತ್ತಿರಲಿಲ್ಲ. ಸಂವಿಧಾನದ ಬಗ್ಗೆ, ಗೌರವ, ನಂಬಿಕೆ, ನಿಷ್ಠೆಯಿಲ್ಲ. ಸಂವಿಧಾನಕ್ಕೆ ಚ್ಯುತಿ ತಂದವರು ಶಾಸಕರಾಗಿ ಇರಲು ಯೋಗ್ಯರಾ? ಎಂದು ಯತ್ನಾಳ್‌ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

webtech_news18

ಇತ್ತೀಚಿನದು Live TV