ಹೋಮ್ » ವಿಡಿಯೋ » ರಾಜ್ಯ

ಸಿದ್ದಗಂಗಾ ಶ್ರೀ ಲಿಂಗೈಕ್ಯ ಹಿನ್ನಲೆ: ತನ್ನ ರಕ್ತದಲ್ಲೇ ಶ್ರೀಗಳ ಭಾವಚಿತ್ರ ಬಿಡಿಸಿ ಶ್ರದ್ಧಾಂಜಲಿ

ರಾಜ್ಯ11:41 AM January 23, 2019

ತನ್ನ ರಕ್ತದಲ್ಲೇ ಸಿದ್ದಗಂಗಾ ಶ್ರೀ ಭಾವಚಿತ್ರ ಬಿಡಿಸಿ ಶ್ರದ್ಧಾಂಜಲಿ ಸಲ್ಲಿಸಿದ ಚಿತ್ರ ಕಲಾವಿದ.ಜಮಖಂಡಿಯ ಖ್ಯಾತ ಚಿತ್ರ ಕಲಾವಿದನಿಂದ ವಿಭಿನ್ನ ಶ್ರದ್ಧಾಂಜಲಿ, ಗೌರವ.ಡಾ, ಸಂಗಮೇಶ್ ಬಗಲಿ ಚಿತ್ರ ಕಲಾವಿದನಿಂದ ಶ್ರದ್ಧಾಂಜಲಿ.ಇಂಡಿಯಾ ಬುಕ್ ಆಫ್ ರೆಕಾರ್ಡ್,ಹಾಗೂ ವರ್ಲ್ಡ್ ರೆಕಾರ್ಡ್ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದಿರುವ ಸಂಗಮೇಶ್ ಬಗಲಿ.

Shyam.Bapat

ಇತ್ತೀಚಿನದು

Top Stories

//