ಹೋಮ್ » ವಿಡಿಯೋ » ರಾಜ್ಯ

ಅಭಿಮಾನಿ ಭೇಟಿಯಾಗಿ ಧೈರ್ಯ ತುಂಬಿದ ಹ್ಯಾಟ್ರಿಕ್ ಹೀರೋ ಶಿವಣ್ಣ

ಮನರಂಜನೆ06:06 PM IST Jan 13, 2018

ನ್ಯೂಸ್18 ಕನ್ನಡ ಮೈಸೂರು(ಜ.13)  : ಬಸ್​ನಿಂದ ಬಿದ್ದು ಕಾಲು ಕಳೆದುಕೊಂಡಿದ್ದ ಶಿವರಾಜ್​ಕುಮಾರ ಅಭಿಮಾನಿ ಉಲ್ಲೇಕ್ ನನ್ನು ಇಂದು ಮೈಸೂರಿನ ಸರಸ್ವತಿಪುರಂ ನಲ್ಲಿರುವ ಮನೆಗೆ ನಟ ಶಿವರಾಜಕುಮಾರ ಭೇಟಿ ಮಾಡಿದರು. ಇತ್ತೀಚೆಗೆ ನಿರ್ವಾಹಕನ ನಿರ್ಲಕ್ಷ್ಯಕ್ಕೆ ಬಸ್​ನಿಂದ ಬಿದ್ದು ಕಾಲು ಕಳೆದುಕೊಂಡ ಉಲ್ಲೇಖ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗಲೇ ಶಿವರಾಜ್​ಕುಮಾರ್​ರನ್ನ ನೋಡಬೇಕು ಎಂದು ಹಠ ಮಾಡಿದ್ದ. ಹೀಗಾಗಿ ಇಂದು ನಟ ಶಿವರಾಜ್​ಕುಮಾರ್​ ಮೈಸೂರಿನ ಸರಸ್ವತಿಪುರಂನಲ್ಲಿರುವ ಅಭಿಮಾನಿ ಮನೆಗೆ ಭೇಟಿ ನೀಡಿ ಜೀವನದಲ್ಲಿ ಅನಿರೀಕ್ಷಿತ ಕ್ಷಣ ಬರುತ್ತವೆ ಧೈರ್ಯವಾಗಿ ಮುನ್ನುಗ್ಗಬೇಕು ಎಂದು ಬಾಲಕ ಉಲ್ಲೇಖ್​ಗೆ ಧೈರ್ಯ ಹೇಳಿದ್ದಾರೆ.

webtech_news18

ಇತ್ತೀಚಿನದು Live TV