ಹೋಮ್ » ವಿಡಿಯೋ » ರಾಜ್ಯ

ಸಾಯಿಚರಣ್ ಆರೋಗ್ಯ ಸ್ಥಿತಿ ಉತ್ತಮ: ಶಾಸಕ ಗೋಪಾಲಯ್ಯ

ರಾಜ್ಯ13:13 PM April 28, 2019

ಬೆಂಗಳೂರು: ವಿದ್ಯುತ್​ ತಂತಿ ತುಂಡಾಗಿ ಬಾಲಕನಿಗೆ ತಾಗಿ, ಬಾಲಕ ಅಸ್ವಸ್ತ. ನಿನ್ನೆಗಿಂತ ಸಾಯಿಚರಣ್ ಆರೋಗ್ಯ ಸ್ಥಿತಿ ಉತ್ತಮ.ಬೆಳಗ್ಗೆ ವಿಡಿಯೋ ಗೇಮ್ಸ್ ಆಡಿದ್ದ ಬಾಲಕ.ಔಷಧಗಳಿಗೆ ಸ್ಪಂದಿಸುತ್ತಿರುವ ಸಾಯಿಚರಣ್.ಇಂದು ಕೂಡಾ ಐಸಿಯು ನಲ್ಲೆ ಚಿಕಿತ್ಸೆ ಮುಂದುವರಿಕೆ.ಸಾಯಿಚರಣ್ ಆರೋಗ್ಯ ವಿಚಾರಿಸಲು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಭೇಟಿ ಕೊಟ್ಟ ಶಾಸಕ ಗೋಪಾಲಯ್ಯ.

Shyam.Bapat

ಇತ್ತೀಚಿನದು Live TV

Top Stories