ಹೋಮ್ » ವಿಡಿಯೋ » ರಾಜ್ಯ

ಹೆಚ್ ವಿಶ್ವನಾಥ್ ವಿರುದ್ಧ ಸಾರಾ ಮಹೇಶ್ ಕಿಡಿ

ರಾಜ್ಯ18:35 PM July 20, 2019

Karnataka Politics Highlights: ಮೈಸೂರು(ಜುಲೈ 20): ಮಾಡಿದ 28 ಕೋಟಿ ರೂ ಸಾಲ ತೀರಿಸಲು ಹೆಚ್. ವಿಶ್ವನಾಥ್ ಅವರು ಬಿಜೆಪಿ ಸೇರುತ್ತಿದ್ದಾರೆ ಎಂದು ನಿನ್ನೆ ಸದನದಲ್ಲಿ ಗಂಭೀರವಾಗಿ ಆರೋಪಿಸಿದ್ದ ಜೆಡಿಎಸ್ ನಾಯಕ ಸಾ.ರಾ. ಮಹೇಶ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಾ.ರಾ. ಮಹೇಶ್, ನಿಮಗೆ ಮಂತ್ರಿ ಸ್ಥಾನವೂ ಬೇಡ ಹಣವೂ ಬೇಡ ಎಂದಾಗಿದ್ದರೆ ವಿಶೇಷ ವಿಮಾನದಲ್ಲಿ ಮುಂಬೈಗೆ ಹೋಗಿ ಯಾಕೆ ಕೂತಿದ್ದೀರಿ ಎಂದು ಮಾಜಿ ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ಪ್ರಶ್ನೆ ಹಾಕಿದರು.

sangayya

ಇತ್ತೀಚಿನದು

Top Stories

//