ಹೋಮ್ » ವಿಡಿಯೋ » ರಾಜ್ಯ

ಜಿಲ್ಲಾ ಮಟ್ಟದ ಪ್ರವಾಸೋದ್ಯಮ ಇಲಾಖಾ ಅಧಿಕಾರಿಗಳೊಂದಿಗೆ ಸಚಿವ ಸಾ.ರಾ.ಮಹೇಶ ಸಭೆ

ರಾಜ್ಯ17:18 PM January 05, 2019

ಬಾಗಲಕೋಟೆ: ಜಿಲ್ಲೆಯ ಐತಿಹಾಸಿಕ ತಾಣಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು ಬಗೆಗಿನ ಮಾಹಿತಿ ಪಡೆದ ಸಚಿವ. ಮಾಹಿತಿ ನೀಡದ ಅಧಿಕಾರಿಗಳಿಗೆ ಸಾ.ರಾ.ಮಹೇಶ ಎಚ್ಚರಿಕೆ. ಅನುದಾನ ಸದ್ಭಳಕೆ ಮಾಡಿ ಅಭಿವೃದ್ಧಿ ಕಾಯ೯ ಕೈಗೊಳ್ಳಲು ಖಡಕ್ ಸೂಚನೆ. ಬಾಗಲಕೋಟೆ ನವಗರದ ಜಿಲ್ಲಾಡಳಿತ ಭವನದಲ್ಲಿ ನಡೆದ ಸಭೆ.

Shyam.Bapat

ಇತ್ತೀಚಿನದು

Top Stories

//