ಹೋಮ್ » ವಿಡಿಯೋ » ರಾಜ್ಯ

ಮಾಧ್ಯಮಗಳ ಮೇಲೆ ಸಾರಾ ಮಹೇಶ್ ಸಿಟ್ಟು

ರಾಜ್ಯ11:52 AM July 15, 2019

ಬೆಂಗಳೂರು: ಕೆಲ ದಿನಗಳ ಹಿಂದೆ ಕೆಕೆ ಗೆಸ್ಟ್ ಹೌಸ್ನಲ್ಲಿ ಮುರಳೀಧರ್ ರಾವ್ ಮತ್ತು ಕೆಎಸ್ ಈಶ್ವರಪ್ಪ ಅವರನ್ನ ಸಾ.ರಾ. ಮಹೇಶ್ ಭೇಟಿ ಮಾಡಿದ್ದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಆ ವಿಚಾರವಾಗಿ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ಸಾ.ರಾ. ಮಹೇಶ್ ಮೇಲೆ ಕೋಪಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಾ.ರಾ. ಮಹೇಶ್ ಅವರು ಮಾಧ್ಯಮಗಳ ವಿರುದ್ಧವೇ ಮುನಿಸಿಕೊಂಡಿದ್ದಾರೆ. ಇವತ್ತು ಮುರಳೀಧರ್ ಭೇಟಿ ಬಗ್ಗೆ ಮಾಧ್ಯಮಗಳು ಕೇಳಿದ್ದಕ್ಕೆ, ಅವರು ಇದೊಂದು ಆಕಸ್ಮಿಕ ಎಂದು ಎಷ್ಟು ಬಾರಿ ಹೇಳೋದು ಎಂದು ಸಿಟ್ಟಾಗಿದ್ದಾರೆ.

sangayya

ಇತ್ತೀಚಿನದು Live TV

Top Stories