ಹೋಮ್ » ವಿಡಿಯೋ » ರಾಜ್ಯ

ಐಕ್ಯತಾ ದಿನವನ್ನು ಭಿನ್ನವಾಗಿ ಆಚರಿಸಿದ ಬೆಂಗಳೂರಿಗರು

ರಾಜ್ಯ15:35 PM October 31, 2019

ಸರ್ದಾರ್ ವಲ್ಲಭಾಯಿ ಜನ್ಮದಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಐಕ್ಯತಾ ದಿನವನ್ನು ಆಚರಿಸಲಾಯಿತು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಐಕ್ಯತಾ ಓಟಕ್ಕೆ ಚಾಲನೆ ನೀಡಿದರು. ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೇರಿ ಅನೇಕರು ಪಾಲ್ಗೊಂಡಿದ್ದರು.

sangayya

ಇತ್ತೀಚಿನದು

Top Stories

//