ಹೋಮ್ » ವಿಡಿಯೋ » ರಾಜ್ಯ

ಕಾಲಹರಣ ಮಾಡದೆ ರಾಜ್ಯಪಾಲರ ಆದೇಶಕ್ಕೆ ಮನ್ನಣೆ ಕೊಡಬೇಕು; ಸುರೇಶ್ ಕುಮಾರ್

ರಾಜ್ಯ09:42 AM July 19, 2019

ಬೆಂಗಳೂರು (ಜುಲೈ.19); ರಾಜ್ಯಪಾಲರು ಸರ್ಕಾರದ ಮುಖ್ಯಸ್ಥರು. ಹೀಗಾಗಿ ಅವರೆ ಇಂದು ಮಧ್ಯಾಹ್ನ 1.30ರ ಒಳಗೆ ಬಹುಮತ ಸಾಬೀತುಪಡಿಸಿ ಎಂದು ಪತ್ರ ಬರೆದಿದ್ದಾರೆ. ಹೀಗಾಗಿ ಕಾಲಹರಣ ಮಾಡದೆ, ರಾಜ್ಯಪಾಲರ ಆದೇಶಕ್ಕೆ ರೆಸ್ಪಾನ್ಸ್ ಮಾಡಬೇಕು ಎಂಬುದು ನಮ್ಮ ಆಶಯ ಎಂದು ತಿಳಿಸಿದ್ದಾರೆ.

sangayya

ಇತ್ತೀಚಿನದು Live TV