ಹೋಮ್ » ವಿಡಿಯೋ » ರಾಜ್ಯ

ಸಿಲಿಕಾನ್​ ಸಿಟಿಯಲ್ಲಿ ಮಚ್ಚು ಹಿಡಿದು ಮಹಿಳೆಗೆ ಬೆದರಿಸಿದ ರೌಡಿ

ರಾಜ್ಯ10:37 AM September 30, 2019

ಸಿಲಿಕಾನ್ ಸಿಟಿಯಲ್ಲಿ ಪುಡಾರಿಯ ದರ್ಬಾರ್.ಹಾಡಹಗಲೇ ಕೈಯಲ್ಲಿ ಮಚ್ಚು ಹಿಡಿದು ಬೆದರಿಕೆ ಹಾಕಿದ ಅಸಾಮಿ.ಮಚ್ಚು ಹಿಡಿದು ಮಹಿಳೆಯೊರ್ವರಿಗೆ ದಮ್ಕಿ ಹಾಕಿದ ಪುಡಿರೌಡಿ.ನಾಗರಭಾವಿ ಮಾರುತಿ ನಗರದ ೫ನೇ ಕ್ರಾಸ್ ನಲ್ಲಿ ಘಟನೆ.ನಿನ್ನೆ ಮಟಮಟ ಮಧ್ಯಾಹ್ನ ಮಚ್ಚು ಹಿಡಿದು ರಸ್ತೆಗೆ ಇಳಿದಿದ್ದ ಅಸಾಮಿ.ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಮಹಿಳೆಯನ್ನ ಅವಾಚ್ಚ ಶಬ್ದಗಳಿಂದ ನಿಂದಿಸಿ ಬೆದರಿಕೆ.ಪುಂಡನ ದರ್ಬಾರ್ ನೋಡಿ ಬೆಚ್ಚಿ ಬಿದ್ದ ಸ್ಥಳೀಯರು.ಕೈಯಲ್ಲಿ ಮಚ್ಚು ನೋಡಿ ಸಾರ್ವಜನಿಕರಲ್ಲಿ ಆತಂಕ.ಮನಬಂದಂತೆ ನಿಂದಿಸುತ್ತ ದರ್ಪ ತೋರಿದ ಕಿಡಿಗೇಡಿ.ಚಂದ್ರಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.ಪುಂಡನ ದರ್ಬಾರ್ ಬಗ್ಗೆ ಮಾಹಿತಿ ನೀಡದರು ಖಾಕಿ ಸೈಲೆಂಟ್.

Shyam.Bapat

ಇತ್ತೀಚಿನದು

Top Stories

//