ಹೋಮ್ » ವಿಡಿಯೋ » ರಾಜ್ಯ

ಸಿಲಿಕಾನ್ ಸಿಟಿಯಲ್ಲಿ ರೌಡಿಗಳ ದರ್ಬಾರ್

ರಾಜ್ಯ12:38 PM March 05, 2019

ಬೆಂಗಳೂರಿನಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದ್ದು, ಚಾಮರಾಜಪೇಟೆಯಲ್ಲಿ ನಡು ರಸ್ತೆಯಲ್ಲೇ ಮಚ್ಚು ಹಿಡಿದು ರೌಡಿಗಳ ಗುಂಪೊಂದು ಫೈಟ್ ಮಾಡಿದ ಘಟನೆ ನಡೆದಿದೆ. ರಸ್ತೆ ಬದಿ ನಿಂತು ಸ್ನೇಹಿತರ ಜೊತೆ ಮಾತಾನಾಡುತ್ತಿದ್ದ ಗೋಪಿನಾಥ್​ ಎಂಬುವವರ ಮೇಲೆ ಹಲ್ಲೆ ನಡೆಸಿರುವ ಗ್ಯಾಂಗ್​ ಮಚ್ಚಿನಿಂದ ಅಟ್ಯಾಕ್​ ಮಾಡಿದೆ. ಮಂಜುನಾಥ್, ಸಂಜಯ್, ರಂಜಿತ್ ಕೃತ್ಯ ಎಸಗಿದ್ದು, ದೂರು ದಾಖಲಿಸಿಕೊಳ್ಳಲಾಗಿದೆ.

sangayya

ಇತ್ತೀಚಿನದು

Top Stories

//