ಹೋಮ್ » ವಿಡಿಯೋ » ರಾಜ್ಯ

ರೋಷನ್​ಬೇಗ್​ರಿಂದ ಕಾಂಗ್ರೆಸ್​ ಪಕ್ಷದ ತೇಜೋವಧೆ: ದಿನೇಶ್​ ಗುಂಡೂರಾವ್​

ರಾಜ್ಯ11:05 AM IST Jun 07, 2019

ಹಿರಿಯ ನಾಯಕರ ಕಡೆಗಣನೆ ಆರೋಪ ವಿಚಾರ.ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ.ರಾಮಲಿಂಗಾರೆಡ್ಡಿ ಸಂಯೋಜಕ ಸಮಿತಿ ಅಧ್ಯಕ್ಷರು.ರೋಷನ್ ಬೇಗ್ ಬಹಿರಂಗ ಹೇಳಿಕೆ ನೀಡ್ತಿದ್ದಾರೆ.ಪ್ರಧಾನ ಕಾರ್ಯದರ್ಶಿ ವಿರುದ್ಧವೂ ಹೇಳಿಕೆ ನೀಡಿದ್ದಾರೆ.ಮಂತ್ರಿ ಸ್ಥಾನ ಮಾರಾಟ ಮಾಡಿದ್ದಾರೆಂದು ಹೇಳಿದ್ದಾರೆ.ರೋಷನ್ ಬೇಗ್ ಎಐಸಿಸಿ ಸದಸ್ಯರು ಕೂಡ ಹೌದು.ಅವರ ಹೇಳಿಕೆ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತೆ.

Shyam.Bapat

ಇತ್ತೀಚಿನದು Live TV