ಹೋಮ್ » ವಿಡಿಯೋ » ರಾಜ್ಯ

ನೂತನ ಒಳಾಂಗಣ ಕ್ರಿಕೆಟ್ ಕ್ರೀಡಾಂಗಣಕ್ಕೆ ಚಾಲನೆ ನೀಡಿದ ರೋಹಿತ್ ಶರ್ಮಾ

ರಾಜ್ಯ15:49 PM October 25, 2019

ಹುಬ್ಬಳ್ಳಿ: ದುರ್ಗಾಶಕ್ತಿ ಸ್ಪೋರ್ಟ್ಸ್ ಅಕಾಡೆಮಿಯ ಉದ್ಘಾಟನಾ ಸಮಾರಂಭ.ಭಾರತ ಕ್ರಿಕೆಟ್ ತಂಡದ ಉಪನಾಯಕ ರೋಹಿತ್ ಶರ್ಮಾರಿಂದ ಉದ್ಘಾಟನೆ.ವಿದ್ಯಾನಗರದ ಹೊಸ ಕೋರ್ಟ್‌ ಸಂಕೀರ್ಣದ ಹಿಂಭಾಗದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಕ್ರಿಕೆಟ್ ಅಕಾಡೆಮಿ.ರಿಬ್ಬನ್ ಕತ್ತರಿಸುವ ಮೂಲಕ ಒಳಾಂಗಣ ಕ್ರಿಕೆಟ್ ಕ್ರೀಡಾಂಗಣಕ್ಕೆ ಚಾಲನೆ ನೀಡಿದ ರೋಹಿತ್ ಶರ್ಮಾ.ಹಿಟ್ ಮ್ಯಾನ್‌ಗೆ ಜಯಘೋಷ ಕೂಗಿದ ಕ್ರೀಡಾಭಿಮಾನಿಗಳು.ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ, ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಹುಬ್ಬಳ್ಳಿ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ವೀರಣ್ಣ ಸವಡಿ ಉಪಸ್ಥಿತಿ

Shyam.Bapat

ಇತ್ತೀಚಿನದು

Top Stories

//