ಹೋಮ್ » ವಿಡಿಯೋ » ರಾಜ್ಯ

ಹಾಡಹಗಲೇ ಲಾಂಗ್ ಹಿಡಿದು ಬಾರ್​ನಲ್ಲಿ ದರೋಡೆ: ದೃಶ್ಯವಳಿಗಳು ಸಿಸಿಟಿವಿಯಲ್ಲಿ ಸೆರೆ

ರಾಜ್ಯ10:47 AM September 09, 2019

ಮಂಡ್ಯ: ಲಾಂಗ್ ಹಿಡಿದು ಬಂದ ಬಾರ್ ನಲ್ಲಿ ಬೆದರಿಸಿ ದರೋಡೆ.ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆ ಸಮೀಪ ಚಂದಗೋಳಮ್ಮ ದೇವಾಲಯ ಸಮೀಪದ ಬಾರ್ ನಲ್ಲಿ ಘಟನೆ.ಬಾರ್ ನಲ್ಲಿ ದರೋಡೆ ನಡೆಸಿದ ವಿಡಿಯೋ ಬಾರ್ ನ ಸಿಸಿ ಟಿವಿಯಲ್ಲಿ ಸೆರೆ.

Shyam.Bapat

ಇತ್ತೀಚಿನದು

Top Stories

//