ಹೋಮ್ » ವಿಡಿಯೋ » ರಾಜ್ಯ

ಬೆಂಗಳೂರಲ್ಲಿ ಭೀಕರ ರಸ್ತೆ ಅಪಘಾತ

ರಾಜ್ಯ12:53 PM IST Jan 10, 2019

ಸಿಲಿಕಾನ್ ಸಿಟಿ, ಬೆಂಗಳೂರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅತಿ ವೇಗವಾಗಿ ಬಂದ ಕಾರ್ವೊಂದು ಇಬ್ಬರು ಪಾದಚಾರಿಗಳಿಗೆ ಡಿಕ್ಕಿ ಹೊಡೆದು, ವಾಹನಗಳಿಗೆ ಗುದ್ದಿದೆ. ಅಪಘಾತದಲ್ಲಿ ವೃದ್ಧೆ ಶೀಲಾ ಹಾಗೂ ಲತಾ ಪಾಂಡೆ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ನಗರದ ಕೆ.ಆರ್ ಪುರಂನ ಸರಸ್ವತಿಪುರಂನಲ್ಲಿ ಜನವರಿ 8ರಂದು ಸಂಜೆ ಈ ಭಯಾನಕ ಆ್ಯಕ್ಸಿಡೆಂಟ್ ನಡೆದಿದೆ. ಕೂದಲೆಳೆ ಅಂತರದಲ್ಲಿ ಇಬ್ಬರು ಪಾದಚಾರಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಸಿಟಿವಿಯಲ್ಲಿ ಭಯಾನಕ ಆ್ಯಕ್ಸಿಡೆಂಟ್ ದೃಶ್ಯ ಸೆರೆಯಾಗಿದೆ.

sangayya

ಇತ್ತೀಚಿನದು Live TV