ಹೋಮ್ » ವಿಡಿಯೋ » ರಾಜ್ಯ

ತಾಕತ್ತಿದ್ರೆ ರಾಜೀನಾಮೆ ನೀಡಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ; ರೋಷನ್​​ ಬೇಗ್​​ಗೆ ರಿಜ್ವಾನ್​​​ ಸವಾಲ್​​

ರಾಜ್ಯ08:03 AM May 23, 2019

ಶಾಸಕ ರೋಷನ್​​ ಬೇಗ್​​ ವಿರುದ್ಧ ಬೆಂಗಳೂರು ಸೆಂಟ್ರಲ್​​ ಕಾಂಗ್ರೆಸ್​ ಅಭ್ಯರ್ಥಿ ರಿಜ್ವಾನ್ ಹರ್ಷದ್ ಕಿಡಿಕಾರಿದ್ದಾರೆ. ಇದೇ ವೇಳೆ ನಿಮಗೆ ತಾಕತ್ತಿದ್ರೆ ಶಿವಾಜಿನಗರದಿಂದ ಬಿಜೆಪಿಯಿಂದ ಸ್ಪರ್ಧಿಸಿ ನೋಡಿ. ಅಧಿಕಾರ ಇದ್ದಾಗ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್​ ಸರಿಯಿತ್ತು, ಈಗ ಸರಿಯಿಲ್ಲವೇ ಎಂದು ಪ್ರಶ್ನಿಸಿದ್ದಾರೆ.​

sangayya

ಇತ್ತೀಚಿನದು Live TV

Top Stories

//