ಹೋಮ್ » ವಿಡಿಯೋ » ರಾಜ್ಯ

ಪ್ರಾಮಾಣಿಕರು ಐಟಿ ದಾಳಿ​ಗೆ ಹೆದರುವ ಅವಶ್ಯಕತೆ ಇಲ್ಲ: ಶ್ರೀರಾಮುಲು

ರಾಜ್ಯ12:47 PM April 21, 2019

ಬಳ್ಳಾರಿ: ಶ್ರೀರಾಮುಲು ಹೇಳಿಕೆ.ರಾಜ್ಯಾದ್ಯಂತ ಐಟಿ ದಾಳಿ ಆಗ್ತಾ ಇದೆ.ಅದೇ ರೀತಿ ಬಳ್ಳಾರಿಯಲ್ಲೂ ಐಟಿ ದಾಳಿ ಆಗಿದೆ.ಕೇವಲ ಕಾಂಗ್ರೆಸ್ ಮಾತ್ರ ಅಲ್ಲ.ಬಿಜೆಪಿಯವರ ಮೇಲೂ ಐಟಿ ದಾಳಿ ಆಗ್ತಾ ಇದೆ.ನಿಷ್ಕಳಂಕರು ಹೆದರುವ ಅವಶ್ಯಕತೆ ಇಲ್ಲ.

Shyam.Bapat

ಇತ್ತೀಚಿನದು Live TV