News18 India World Cup 2019
ಹೋಮ್ » ವಿಡಿಯೋ » ರಾಜ್ಯ

ಸಚಿವ ರೇವಣ್ಣನವರ ನಿಂಬೆಹಣ್ಣಿಗೆ ದೇವೇಗೌಡರೇ ಬಲಿಯಾಗಿದ್ದಾರೆ; ರೇಣುಕಾಚಾರ್ಯ

ರಾಜ್ಯ01:11 PM IST May 25, 2019

ಸಚಿವ ರೇವಣ್ಣನವರ ನಿಂಬೆಹಣ್ಣು ಕೊಳೆತು ಹೋಗಿದೆ. ಅವರ ಆ ನಿಂಬೆಹಣ್ಣಿಗೆ ದೇವೇಗೌಡರೇ ಬಲಿಯಾಗಿದ್ದಾರೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ವ್ಯಂಗ್ಯ ಮಾಡಿದ್ದಾರೆ. ನಾವೇನೂ ಆಪರೇಷನ್​ ಕಮಲ ಮಾಡಲ್ಲ, ನೋಡ್ತಾ ಇರಿ ಸರ್ಕಾರವೇ ಬೀಳುತ್ತೆ ಎಂದು ಭವಿಷ್ಯ ನುಡಿದರು. ಸಿದ್ದರಾಮಯ್ಯನವರಿಗೆ ಸ್ವಾಭಿಮಾನ ಇದ್ದರೆ ಜೆಡಿಎಸ್​ಗೆ ನೀಡಿರುವ ಬೆಂಬಲ ವಾಪಸ್​ ಎಂದು ಸವಾಲು ಹಾಕಿದ್ದಾರೆ.

sangayya

ಇತ್ತೀಚಿನದು Live TV