ಹೋಮ್ » ವಿಡಿಯೋ » ರಾಜ್ಯ

ರೇವಣ್ಣ ಟೆಂಪಲ್ ರನ್: ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನ ಪಡೆದ ಸಚಿವ ರೇವಣ್ಣ

ರಾಜ್ಯ12:37 PM July 14, 2019

ಕೊಲ್ಲೂರಿಗೆ ಸಚಿವ ರೇವಣ್ಣ ಭೇಟಿ.ಮೂಕಾಂಬಿಕಾ ದೇವಿಯ ದರ್ಶನ ಪಡೆದ ಸಚಿವ ರೇವಣ್ಣ.ದೇವಸ್ಥಾನದ ಆಡಳಿತ ಮಂಡಳಿಗೂ ಮಾಹಿತಿ ನೀಡಿದೆ ರೇವಣ್ಣ ಆಗಮನ.ವಿಶೇಷ ಪೂಜೆ ನಡೆಸಿ ವಾಪಸ್.ಆನೆಗುಡ್ಡೆ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವ ರೇವಣ್ಣ.ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಲೋಕೋಪಯೋಗಿ ಸಚಿವ.

Shyam.Bapat

ಇತ್ತೀಚಿನದು

Top Stories

//