ಕೋಲಾರ: ಕುರುಡುಮಲೆ ಗಣಪತಿ ದೇಗುಲದಲ್ಲಿ ಸೂರಜ್ ರೇವಣ್ಣ ಹೋಮ ಹವನ, ಸೂರಜ್ ರೇವಣ್ಣ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಪುತ್ರ.ತಾತ ದೇವೇಗೌಡ, ಸಹೋದರ ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಪರವಾಗಿ ವಿಶೇಷ ಪೂಜೆ, ಹೋಮ, ನಡೆಸ್ತಿರುವ ಸೂರಜ್ ರೇವಣ್ಣ, ಇಂದು ಬೆಳ್ಳಿಗ್ಗೆಯಿಂದಲೇ ಹೋಮ- ಹವನ ನಡೆಸುತ್ತಿರುವ ಸೂರಜ್ ರೇವಣ್ಣ. ಇತಿಹಾಸ ಪ್ರಸಿದ್ದ ಕುರುಡುಮಲೆ ಗಣಪತಿ ದೇವಾಲಯದಲ್ಲಿ ಹೋಮ ನಡೆಸುತ್ತಿರುವ ಸೂರಜ್ ರೇವಣ್ಣ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ಗಣಪತಿ ಪುಣ್ಯಕ್ಷೇತ್ರ, ದೇವೇಗೌಡ ಹಾಗು ಸಿಎಂ ಕುಮಾರಸ್ವಾಮಿ ಅವರ ಇಷ್ಟದೈವ ಆಗಿರುವ ಕುರುಡುಮಲೆ ಗಣಪತಿ ದೇಗುಲ,