ಹೋಮ್ » ವಿಡಿಯೋ » ರಾಜ್ಯ

ಅಧಿವೇಶನಕ್ಕೆ ಮಾಧ್ಯಮಕ್ಕೆ ನಿರ್ಬಂಧ ಹೇರಿದ್ದು ಸರಿಯಲ್ಲ; ಬಿಜೆಪಿ ಸಂಸದ ವಿ ಶ್ರೀನಿವಾಸ್ ಪ್ರಸಾದ್

ರಾಜ್ಯ13:44 PM October 12, 2019

ಕಲಾಪಗಳಿಗೆ ಮಾಧ್ಯಮಗಳನ್ನು ಹೊರಗೆ ಇಟ್ಟಿದ್ದು ಸರಿಯಲ್ಲ. ಸ್ಪೀಕರ್ ತಮ್ಮ ಕ್ರಮವನ್ನು ವಾಪಸ್ಸು ತೆಗೆದುಕೊಳ್ಳಬೇಕು. ಮಾಧ್ಯಮ ಸ್ವಾತಂತ್ರವನ್ನು ಹತ್ತಿಕ್ಕುವುದು‌ ನ್ಯಾಯ ಸಮ್ಮತವಲ್ಲ. ಮಾಧ್ಯಮದವರಿಂದ ಕಲಾಪದೊಳಗಿನ ಶಾಸಕರಿಗೆ ವ್ಯಕ್ತಿಗತವಾಗಿ ತೊಂದರೆಯಾದರೆ ಸ್ಪೀಕರ್ ಬಳಿ ಅವರು ದೂರು ಸಲ್ಲಿಸಬಹುದು. ಇದಕ್ಕಾಗಿ ಮಾಧ್ಯಮವನ್ನು ಕಲಾಪದಿಂದ ದೂರ ಇಡುವುದು ನನಗೆ ಸರಿಕಾಣುತ್ತಿಲ್ಲ ಎಂದು ಮೈಸೂರಿನಲ್ಲಿ ಬಿಜೆಪಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಹೇಳಿಕೆ‌ ನೀಡಿದ್ದಾರೆ.

sangayya

ಇತ್ತೀಚಿನದು

Top Stories

//