ಹೋಮ್ » ವಿಡಿಯೋ » ರಾಜ್ಯ

ನಾರಾಯಣಗೌಡ ಶಾಸಕ ಸ್ಥಾನಕ್ಕೆ ರಾಜೀನಾಮೆ ಹಿನ್ನೆಲೆ: ಕಾರ್ಯಕರ್ತರ ಆಕ್ರೋಶ

ರಾಜ್ಯ18:51 PM July 15, 2019

ಮಂಡ್ಯ: ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಶಾಸಕ ಸ್ಥಾನಕ್ಕೆ ರಾಜೀನಾಮೆ ಹಿನ್ನಲೆ.ಉದ್ರಿಕ್ತ ಜೆಡಿಎಸ್ ಕಾರ್ಯಕರ್ತರಿಂದ ಕೆ.ಆರ್.ಪೇಟೆ ಪಟ್ಟಣದ ಜೆಡಿಎಸ್ ಕಚೇರಿಗೆ ಮುತ್ತಿಗೆ.ಶಾಸಕರ ಕಚೇರಿಯ ನಾಮಪಲಕ ಕಿತ್ತು ಧಾಂಧಲೆ ನಡೆಸಿ ಕಾರ್ಯಕರ್ತರ ಆಕ್ರೋಶ.ಕಚೇರಿ ಎದುರು ಶಾಸಕ ನಾರಾಯಣಗೌಡ ಪ್ರತಿಕೃತಿ ದಹಿಸಿ ಧಿಕ್ಕಾರ ಕೂಗಿ ಅಸಮಧಾನ.ಕಚೇರಿಯೊಳಗೆ ನುಗ್ಗಿ ಧಾಂಧಲೆಗೆ ಮುಂದಾದ ಕಾರ್ಯಕರ್ತರನ್ನು ಚದುರಿಸಿದ ಪೊಲೀಸರು.ಕೆ.ಆರ್. ಪೇಟೆಯಲ್ಲಿ ಶಾಸಕರ ನಡೆಯಿಂದ ಕಟ್ಟೆಯೊಡೆದ ಪಕ್ಷದ ಕಾರ್ಯಕರ್ತರ ಅಸಮಧಾನ.

Shyam.Bapat

ಇತ್ತೀಚಿನದು Live TV

Top Stories

//