ಹೋಮ್ » ವಿಡಿಯೋ » ರಾಜ್ಯ

ರಾಜೀನಾಮೆ ನಿರ್ಧಾರಕ್ಕೆ ಈಗಲೂ ಬದ್ಧ: ಸಿ.ಎಸ್​.ಪುಟ್ಟರಾಜು

ರಾಜ್ಯ17:17 PM May 27, 2019

ಬೆಂಗಳೂರು: ಸಚಿವ ಸಿ.ಎಸ್.ಪುಟ್ಟರಾಜು ಹೇಳಿಕೆ.ನಿಖಿಲ್ ಸೋಲಿನ ಹಿನ್ನೆಲೆ ರಾಜೀನಾಮೆಗೆ ಮುಂದಾಗಿದ್ದೆ.ಈ ನಿರ್ಧಾರ ಸರಿಯಲ್ಲ ಎಂದು ನಾಯಕರು ಹೇಳಿದ್ದಾರೆ.ಸದ್ಯದಲ್ಲೇ ರಾಜ್ಯ ಸಚಿವ ಸಂಪುಟ ವಿಸ್ತರಣೆ ಆಗುತ್ತೆ.ಸಚಿವ ಸ್ಥಾನ ತ್ಯಾಗಕ್ಕೂ ನಾನು ಸಿದ್ಧನಿದ್ದೇನೆ.

Shyam.Bapat

ಇತ್ತೀಚಿನದು Live TV

Top Stories

//