ಹೋಮ್ » ವಿಡಿಯೋ » ರಾಜ್ಯ

ತಮ್ಮ ಕ್ಷೇತ್ರಕ್ಕೆ ಅನುದಾನ ನೀಡಿಲ್ಲ ಎಂದು ರಾಜೀನಾಮೆ ನೀಡೋದು ಸರಿಯಲ್ಲ: ಶಿವಲಿಂಗೇಗೌಡ

ರಾಜ್ಯ16:49 PM July 11, 2019

ಅರಸಿಕೆರೆ: ಜೆಡಿಎಸ್ ಶಾಸಕ ಶಿವಲಿಂಗೇಗೌಡ ಹೇಳಿಕೆ.ಬಾಂಬೆಗೆ ನಾವು ಭೇಟಿಯಾಗಲು ಹೋಗಿದ್ವಿ.ನಾವು ಬುಕ್ ಮಾಡಿದ ರೂಂಗೂ ನಮ್ಮನ್ನ ಹೋಗ್ಲಿಕ್ಕೆ ಬಿಡ್ಲಿಲ್ಲ.ಹೋಟೆಲ್ ಸುತ್ತ ಮುತ್ತ ಬಿಜೆಪಿ ಕಾರ್ಯಕರ್ತರು ಇದ್ರು.ಆರ್ ಅಶೋಕ್ ಗೆ ನಾನು ಕರೆ ಮಾಡಿದೆ.ಏನಯ್ಯ ಅರೆಸ್ಟ್ ಮಾಡಿಸಿಬಿಟ್ರಲ್ಲಾ ಅಂತ ಹೇಳಿದೆ.ರಾಜಕೀಯ ದಲ್ಲಿ ಇದೆಲ್ಲಾ ಸಾಮಾನ್ಯ ಬಿಡಣ್ಣ ಅಂದ್ರು.ಹೋಟಲ್ ಒಳಗೆನೇ ನಮಗೆ ಬಿಡ್ಲಿಲ್ಲ.ಕ್ಷೇತ್ರಕ್ಕೆ ಅನುದಾನ ನೀಡಿಲ್ಲ ಅಂತ ರಾಜೀನಾಮೆ ನೀಡೋದಾ..?ರಾಜೀನಾಮೆ ಕೊಟ್ಟು ಪಕ್ಷಕ್ಕೆ ದ್ರೋಹ ಮಾಡೋದಾ..?ಅನುದಾನ ಆಗ್ಲಿಲ್ಲ ಅಂದ್ರೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ಮಾಡ್ಲಿ.ಅದನ್ ಬಿಟ್ಟು ಬಾಂಬೆಗೆ ಹೋಗಿ ಕೂರೋದಾ..?ಯಾವಾನ್ ತಪ್ ಮಾಡ್ತಾನೋ ಕ್ಯಾಕರಿಸಿ ಉಗಿರಿ ಅವ್ರಿಗೆ

Shyam.Bapat

ಇತ್ತೀಚಿನದು

Top Stories

//