ಹೋಮ್ » ವಿಡಿಯೋ » ರಾಜ್ಯ

ಇನ್ನೂ ಹೆಚ್ಚು ಅವಮಾನಕ್ಕೊಳಗಾಗುವ ಮುನ್ನ ರಾಜೀನಾಮೆ ಕೊಟ್ಟುಬಿಡಿ ಸಿಎಂ: ಸಿ.ಟಿ. ರವಿ ಕಿವಿಮಾತು!

ರಾಜ್ಯ02:51 PM IST Jul 14, 2019

ಸರ್ಕಾರ ಕೆಲವು ದಿನಗಳಲ್ಲ, ಕೆಲವು ಗಂಟೆಗಳೂ ಉಳಿಯುವುದಿಲ್ಲ. ಹೀಗಾಗಿ ಸಿಎಂ ಮುಂದೆ ಇರುವ ಏಕೈಕ ರಾಜಮಾರ್ಗ ಎಂದರೆ, ಇನ್ನಷ್ಟು ಅಪಮಾನಗಳನ್ನು ಅನುಭವಿಸುವ ಮುನ್ನ ರಾಜೀನಾಮೆ ಕೊಟ್ಟು ಮರ್ಯಾದೆಯನ್ನು ಉಳಿಸಿಕೊಳ್ಳುವುದು ಎಂದು ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ಸಲಹೆ ನೀಡಿದ್ದಾರೆ.

Shyam.Bapat

ಇತ್ತೀಚಿನದು Live TV